ಯಾರೇ ನೀನು ಚೆಲುವೆ ಚಿತ್ರವು ೧೯೯೮ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಡಿ.ರಾಜೇಂದ್ರಬಾಬುರವರು ನಿರ್ದೇಶಿಸಿದ್ದಾರೆ. ರಾಕ್ ಲೈನ್ ವೆಂಕಟೇಶ್‌ರವರು ಈ ಚಿತ್ರ ನಿರ್ಮಾನಿಸಿದ್ದಾರೆ. == ಚಿತ್ರದ ಹಾಡುಗಳು == ಬುಲ್ ಬುಲ್ಕಿ ಗಿಲ್ ಗಿಲ್ಕಿ - ಎಸ್.ಪಿ.ಬಿ, ಶಂಕರ್ ಚಿಂತೆ ಯಾಕೋ ಮಾಡುತೀಯಾ ಗೆಳಯ - ಎಸ್.ಪಿ.ಬಿ ಪ್ರೀಯ ಪ್ಲಿಸ್ ಲವ್ ಮಿ - ಎಸ್.ಪಿ.ಬಿ, ಕೆ.ಎಸ್.ಚಿತ್ರ ಚಕೊತ ಚಕೊತ - ಸುರೇಶ್ ಪೀಟರ್, ಬಿ.ಜಯಶ್ರಿ ಡಯಾನ ಡಯಾನ - ಅನುರಾಧ ಶ್ರಿರಾಮ್, ಶ್ರೀನಿವಾಸ್ ಕುಶಲವೇ ಕ್ಷೇಮವೇ - ಅನುರಾಧ ಶ್ರಿರಾಮ್, ಶ್ರೀನಿವಾಸ್